ಹಾಸನದಿಂದ ಲಡಾಕ್‍ಗೆ ಬೈಕ್ ಸವಾರಿ

ಚಡಚಣ,ಜೂ 2:ಹಾಸನದಿಂದ ಲಡಾಕ್‍ಗೆ ದ್ವಿಚಕ್ರ ವಾಹನದ ಮೇಲೆ ಪ್ರಯಣಿಸುತ್ತಿರುವ ಯುವಕÀರ ತಂಡ ಚಡಚಣ ತಲುಪಿದೆ.
ನಾವು ಸುಮಾರು 20 ದಿನಗಳ ಕಾಲ ದ್ವಿಚಕ್ರ ವಾಹನ ಮೇಲೆ ಸವಾರಿ ಮಾಡುತ್ತೇವೆ
ರವಿಶಂಕರ್ ,ಗಿರೀಶ್,ಲೋಕೇಶ್ ಮತ್ತು ರವಿ, ಮನು ಇತರ ಸುಮಾರು ಎಂಟು ಜನ ಇದ್ದೇವೆ. ಅಚ್ಚುಮೆಚ್ಚಿನ ಸ್ಥಳಗಳು ಮತ್ತು ಹಿಂದೂಸ್ಥಾನದ ದೇಗುಲಗಳು.ಮನೋಹರ ಸ್ಥಳಗಳನ್ನು ನೋಡಬೇಕು ಆನಂದಿಸಬೇಕು ಎಂದು ಅಂದುಕೊಂಡಿದ್ದೇವೆ ಎಂದು ಯುವ ತಂಡದವರು ತಿಳಿಸಿದರು.