ಹಾವೇರಿ  ವಿಶ್ವವಿದ್ಯಾಲಯದ ಕುಲಸಚಿವ(ಆಡಳಿತ) ಪ್ರೊ. ಸಿದ್ದಪ್ಪ ತಿಪ್ಪಣ್ಣ .ಬಾಗಲಕೋಟೆ ಅವರನ್ನು  ಹಾವೇರಿ ವಿಶ್ವವಿದ್ಯಾನಿಲಯದ ಅವರ ಕಾರ್ಯಾಲಯದಲ್ಲಿ ದಾವಣಗೆರೆ ಅರ್ಥಶಾಸ್ತ್ರ ವೇದಿಕೆಯ ಅದ್ಯಕ್ಷರಾದ ಪ್ರೊ . ಭೀಮಣ್ಣ. ಸುಣಗಾರ ಬಿ ಓ ಇ ಚೇರ್ಮನ್ನರಾದ ,ಪ್ರೊ .ಪಂಚಾಕ್ಷರಿ ,ಮಾಜಿ ಬಿ ಓ ಇ ಚೇರ್ಮನ್ನರಾದ ,ಪ್ರೊ. ಷಣ್ಮುಖ , ಬಿ ಓ ಇ ಸದಸ್ಯರುಗಳಾದ ,ಪ್ರೊ .ಲಕ್ಷಮಣ ,ಪ್ರೊ.ಮಂಜಣ್ಣ . ರಾಂಪುರರವರು ಸನ್ಮಾನಿಸಿ ಗೌರವಿಸಿದರು.