ಹಾವು ಕಚ್ಚಿ ರೈತ ಸಾವು

ಭಾಲ್ಕಿ ಡಿ 7: ತಾಲೂಕಿನ ಹಲ್ಸಿ( ಎಲ್) ಗ್ರಾಮದಲ್ಲಿ ರೈತರೊಬ್ಬರು ಹಾವು ಕಚ್ಚಿ ಮೃತ ಪಟ್ಟಿದ್ದಾರೆ.
ಹಲ್ಸಿ ಗ್ರಾಮದ ನಿವಾಸಿ ರತನಸಿಂಗ್ ವಿಠ್ಠಲ್‍ಸಿಂಗ್ ಠಾಕೂರ್ ಅವರು ತಮ್ಮ ಜಮೀನಿನಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದ ಪರಿಣಾಮ ಮೃತರಾಗಿದ್ದಾರೆ.