ಹಾವು ಕಚ್ಚಿ ಕೃಷಿ ಕಾರ್ಮಿಕ ಸಾವು

ಶಹಾಪುರ:ನ.7:ಬೇರೆಯವರ ಹೊಲದಲ್ಲಿ ಕ್ರೀಮಿನಾಷಕ ಔಷಧಿ ಸಿಂಪಡಿವಸುವಾಗ. ಆಕಸ್ಮಿಕವಾಗಿ ಹಾವು ಕಚ್ಚಿ ಕೃಷಿ ಕೂಲಿ ಕಾರ್ಮಿಕ ಸಾವನ್ನಪಿದ್ದ ಘಟನೆ. ಶಹಾಪುರ ತಾಲುಕಿನ ಗೋಗಿ ಕೆ ಗ್ರಾಮದಲ್ಲಿ ಶುಕ್ರವಾರದಂದು ನೆಡೆದಿದೆ. ಮೃತ ಸಿದ್ದಪ್ಪ ತಂದೆ ಶಂಕ್ರಪ್ಪ ಕಂಬಾರ [32] ಎನ್ನವಾತನು ಗ್ರಾಮದ ರೈತನೊರ್ವರ ಹೊಲದಲ್ಲಿ ಕೂಲಿ ಕೆಲಸಕ್ಕೆಂದು ಹೊಗಿದ್ದನು ಹೊಲದಲ್ಲಿ ಬೇಳೆಗಳ ಮಧ್ಯದಲ್ಲಿ ಅಟಾತನೆ ಪೊದೆಯಲ್ಲಿದ್ದ ಹಾವೊಂದು ಹೊರ ಬಂದು ಕಚ್ಚಿದ್ದರಿಂದ ಮೃತ ಸಿದ್ದಪ್ಪನ ಕಲಬುರ್ಗಿ ಆಸ್ಪತ್ರೆಗೆ ತೆರಳುವಾಗ ಮಾರ್ಗದ ಮಧ್ಯದಲ್ಲಿ ಮೃತಪಟ್ಟನು . ಮೃತನಿಗೆ 3 ಜನ ಮಕ್ಕಳು ಓರ್ವ ಪತ್ನಿಯನ್ನು ಹೊಂದಿದ್ದಾನೆ ಎಂದು ತಿಳಿದು ಬಂದಿದೆ.