ಹಾಲು, ಮೊಸರು ದರ ಏರಿಕೆಗೆ ಖಂಡನೆ

ಬಿಜೆಪಿ ಸರ್ಕಾರ ಹಾಲು ಹಾಗೂ ಮೊಸರಿನ ದರ ಏರಿಕೆಯನ್ನು ಖಂಡಿಸಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಸ್. ಮನೋಹರ್ ಮುಖಂಡರುಗಳಾದ ಕೆ ಟಿ ನವೀನ್, ಚೇತನ್, ಚಿಕ್ಕಣ್ಣ, ಅನಿಲ್ ಕುಮಾರ್, ಮಹಿಳಾ ಕಾಂಗ್ರೆಸ್ ಮುಖಂಡರಾದ ಆಶಾ ರಾಜ್,.ವಿಮಲಾ ವೆಂಕಟೇಶ್, ಇತರರು ಭಾಗವಹಿಸಿದ್ದರು.