ಹಾಲು, ಮೊಟ್ಟೆ ವಿತರಣೆ..

ಕೋವಿಡ್ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ತುಮಕೂರಿನ ೨೦ನೇ ವಾರ್ಡ್ ವ್ಯಾಪ್ತಿಯ ಮಹಾಲಕ್ಷ್ಮಿನಗರದ ಕಡುಬಡವರಿಗೆ ಸಮಾಜ ಸೇವಕರಾದ ನರಸಿಂಹಮೂರ್ತಿ ಅವರು ಹಾಲು, ಮೊಟ್ಟೆ ಹಾಗೂ ತರಕಾರಿ ವಿತರಿಸಿದರು.