ಹಾನಿಗೊಳಗಾದ ಮನೆಗಳಿಗೆ ಶಾಸಕ ಭೀಮನಾಯ್ಕ ಭೇಟಿ

ಕೊಟ್ಟೂರು ಜೂ 11: ತಾಲೂಕಿನ ಚಪ್ಪರದ ಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಭಾರಿ ಮಳೆ ಯಿಂದ ಮನೆ ಗಳಿಗೆ ನೀರು ಸುರಿದು ಹಾನಿಯಾಗಿದ್ದು. ಶಾಸಕ ಎಸ್ ಭೀಮನಾಯ್ಕ
ಭೇಟಿ ನೀಡಿ ಸ್ವಂತ ಹಣ ನೀಡಿದರು ಹಾನಿಗೊಳಗಾದ ಮನೆಗಳಿಗೆ ಶೀಘ್ರದಲ್ಲಿ ಸರ್ಕಾರ ದಿಂದಲೂ ಪರಿಹಾರ ನೀಡಲಾಗುವುದು ಎಂದರು.ತಹಶೀಲ್ದಾರ ಜಿ ಅನಿಲ್ ಕುಮಾರ್, ಪಿಎಸ್ಐ ನಾಗಪ್ಪ,
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಲಸಿದ್ದಪ್ಪಪೂಜಾರ್ಜಿಲ್ಲಾ ಪಂಚಾಯ್ತಿ ಮಾಜಿಸದಸ್ಯ ಎಂಎಂಜೆ ಹರ್ಷವರ್ಧನ್, ಮಾಜಿ ಜಿಪಂ ಸದಸ್ಯ ದೊಡ್ಡರಾಮಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬೂದಿಶಿವಕುಮಾರ್, ಸುಧಾಕರ್ ಪಾಟೀಲ್, ಪಟ್ಟಣ ಪಂಚಾಯ್ತಿ ಮುಖ್ಯಧಿಕಾರಿ ಗಿರೀಶ್ ಇದ್ದರು, ಆರ್ ಐಹಾಲಸ್ವಾಮಿ ಸೇರಿದಂತೆ ಅನೇಕ ರಿದ್ದರು