ಹಸೇನ್‍ಸಾಬ್ ನಿಧನ

ಕುರುಗೋಡು.ಏ. ಪಟ್ಟಣದ ಮುಸ್ಲಿಂ ಸಮಾಜದ ಮುಖಂಡ ಹಸೇನ್‍ಸಾಬ್ [56] ಅನಾರೋಗ್ಯದಿಂದ ಮರಣಹೊಂದಿದ್ದಾರೆ. ಮ್ರತರು ಪತ್ನಿ, ಇಬ್ಬರು ಪುತ್ರರು, ಇಬ್ಬರುಪುತ್ರಿಯರನ್ನು ಅಗಲಿದ್ದಾರೆ. ಅವರ ಅಂತ್ಯಸಂಸ್ಕಾರವನ್ನು ಶುಕ್ರವಾರ ಮದ್ಯಾಹ್ನ ಸಾರ್ವಜನಿಕ ರುದ್ರಭೂಮಿಯಲ್ಲಿ [ಖಬರಸ್ಥಾನ] ಅಪಾರಬಂದುಬಳಗದೊಂದಿಗೆ ನೆರವೇರಿಸಲಾಯಿತು ಎಂದು ಕುಟುಂಬಮೂಲಗಳು ತಿಳಿಸಿವೆ.