ಹಸಿವು ತಣಿಸುವುದು ಪುಣ್ಯದ ಕೆಲಸ…

ಚಿಕ್ಕಬಳ್ಳಾಪುರದಲ್ಲಿ ಸಮಾಜ ಸೇವಕ ಬಿ.ವಿ. ಆನಂದ್ ಕುಟುಂಬದವರು ಹಸಿದವರಿಗೆ ಅನ್ನದಾನ ಮಾಡುತ್ತಿರುವ ಕಾರ್ಯವನ್ನು ಕೆ.ವಿ. ಶಿಕ್ಷಣ ದತ್ತಿ ಅಧ್ಯಕ್ಷ ನವೀನ್ ಕಿರಣ್ ಶ್ಲಾಘಿಸಿದರು.