ಹವ್ಯಾಸಿ ಛಾಯಾಚಿತ್ರಕಾರ ಡಾ.ಎಂ.ಡಿ.ಮಿಣಜಗಿಯವರಿಗೆ ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ

ಕಲಬುರಗಿ:ಫೆ.14: ವಿಶ್ವವಿಶ್ವೇರಯ್ಯಾ ನಗರದ ನಿವಾಸಿ ಹವ್ಯಾಸಿ ಛಾಯಾಚಿತ್ರಕಾರ ಡಾ.ಎಂ.ಡಿ. ಮಿಣಜಗಿಯವರು ನ್ಯಾಷನಲ್ ಡಿಜಿಟಿಲ್ ಸರ್ಕಿಟ 2023 ನ್ಯೂ ಡೆಲ್ಲಿ ಇವರು ಆಯೋಜಿಸಿದ್ದ ರಾಷ್ಟ್ರೀಯ ಛಾಯಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಒಂದು ಛಾಯಾಚಿತ್ರಕ್ಕೆ ಅವಾರ್ಡ ಎರಡು ಚಿತ್ರಗಳಿಗೆ ಮೆರಿಟ್ ಸರ್ಟಿಫಿಕೇಟಗಳು ನೀಡಿದ್ದಾರೆ.
ಅವಾರ್ಡ ಮತ್ತು ಮೆರಿಟ್ ಸರ್ಟಿಫಿಕೇಟ ಪಡೆದ ಛಾಯಾಚಿತ್ರದ ಶಿರ್ಷಿಕೆ ” ಲೆಮನ್ ಸ್ಕೀಜರ್ ” ಈ ಛಾಯಾಚಿತ್ರವನ್ನು ಇಲ್ಲಿ ಪ್ರಕಟಿಸಲಾಗಿದೆ. ಎಂದು
ಚಿತ್ರಕಲಾವಿದ ಮತ್ತು ಛಾಯಾಚಿತ್ರಕಾರ ನಾರಾಯಣ ಎಂ. ಜೋಶಿ ಅವರು ತಿಳಿಸಿದ್ದಾರೆ.