ಹಳ್ಳಿ ಹುಡುಗಿ ಭಾರತೀಯ ವಾಯು ಸೇನೆಯ ವೈದ್ಯೆ

ಹಿರಿಯೂರು : ಮೇ17:ಹಿರಿಯೂರು ತಾಲ್ಲೂಕಿನ ಗನ್ನಾಯಕನ ಹಳ್ಳಿ ನಿವಾಸಿ ಟಿ.ಎಸ್.ತಿಪ್ಪೇಸ್ವಾಮಿ ಹಾಗು ಗೀತ ಸ್ವಾಮಿ ಇವರ ಪುತ್ರಿ ಡಾ.ನೇಹ ಸ್ವಾಮಿ  ಇವರು ಭಾರತೀಯ ವಾಯು ಸೇನೆಯ ವೈದ್ಯೆ ಯಾಗಿ ಆಯ್ಕೆ ಆಗಿರುತ್ತಾರೆ. ಇವರು ಶಿವಮೊಗ್ಗದ ಸುಬ್ಬಯ್ಯ ಮೆಡಿಕಲ್ ಕಾಲೇಜಿನಲ್ಲಿ2020 ರಲ್ಲಿ ವೈದ್ಯಕೀಯ ಪದವಿ ಪಡೆದಿದ್ದು ಚಿತ್ರದುರ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ