ಹಳ್ಳಿಯ ಪ್ರತಿಭೆ ಸಾಧನೆಯ ಶಿಖರದತ್ತ-ಬಡಿಗೇರ

ಲಿಂಗಸುಗೂರು.ನ.೦೭-ಪ್ರಭು ಬಡಿಗೇರ ಅಪ್ರತಿಮ ವ್ಯಕ್ತಿತ್ವವನ್ನು ಹೊಂದಿದಂತಹ ವ್ಯಕ್ತಿ ಎನ್ನಬಹುದು ಏಕೆಂದರೆ ಇವರು ಶಿಕ್ಷಣ ಕ್ಷೇತ್ರದಲ್ಲಿ ಸುಮಾರು ೨೦ ವರ್ಷಗಳ ಅಧಿಕ ಶಿಕ್ಷಕರಾಗಿ, ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿ ಉತ್ತಮ ಶಿಕ್ಷಕ ಎಂಬುದರಲ್ಲಿ ಎರಡು ಮಾತಿಲ್ಲ, ಹಟ್ಟಿ ಚಿನ್ನದ ಗಣಿ ಪಟ್ಟಣದ ವಿನಾಯಕ ವಿದ್ಯೆ ಸೇವೆ ಗೈದು, ಈ ಸಂಸ್ಥೆಯ ಮುಖ್ಯಸ್ಥರಿಗು, ವಿದ್ಯಾರ್ಥಿಗಳಿಗು ಮತ್ತು ಪಾಲಕರಿಗು ಅಚ್ಚುಮೆಚ್ಚಿನ ಪ್ರಧ್ಯಾಪಕ ಎನ್ನಬಹುದು, ೨೦೧೫ ರಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಇದಕ್ಕೆ ಸಾಕ್ಷಿ ಎನ್ನಬಹುದಾಗಿದೆ.
ಆದರೆ ದೇವರ ವಿಧಿ ಆಟದ ಮುಂದೆ ನರಮಾನವ ಯಾವ ಲೆಕ್ಕ, ಇದಕ್ಕೆ ಕಾರಣ ೨೦೧೯ ವರ್ಷದಲ್ಲಿ ಇಡೀ ಜಗತ್ತನ್ನು ತತ್ತರಗೊಳಿಸಿ ಚೀನೀ ವೈರಸ್ ಕೊರೋನ ಮಾಹಮಾರಿಗೆ ಜಗತ್ತಿನ ಎಲ್ಲ ರಂಗಗಳು ಆರ್ಥಿಕವಾಗಿ ದಿವಾಳಿ ತನ ಸದ್ದು ಮಾಡಿತು, ಚೀನೀ ವೈರಸ್ ಹೊಡೆತಕ್ಕೆ ಸಿಕ್ಕಿ ಹಾಕಿಕೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳು ಅಲ್ಲಿನ ಶಿಕ್ಷಕರಿಗೆ ವೇತನ ಕೊಡಲಾಗದಂತಹ ಪರಿಸ್ಥಿತಿ ಬಂದೊಗಿದೆ, ಅಂತಹದರಲ್ಲಿ ಮನೆ ಬಾಡಿಗೆ ದಿನದ ಖರ್ಚಿಗೆ ಪರಿದಾಡುವಂತಹ ಸ್ಥಿತಿ ಖಾಸಗಿ ಶಾಲಾಶಿಕ್ಷಕರದಾಗೆ, ಈ ಕಾರಣಕ್ಕಾಗಿ ತಾವು ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿದ ಸಂಸ್ಥೆಗೆ ಗುಡ್ ಬೈ ಹೇಳಿದರು.
ದಿಕ್ಕುಕಾಣದೆ ಕೆಲಸದ ತಲಾಶೀನಲ್ಲಿದ್ದ ಸಂದರ್ಭ ಮರಳು ಗಾಡಿನ ಓಯಸಿಸ್ ಎಂಬಂತೆ ಕಷ್ಟದ ಕಾಲದಲ್ಲಿ ಆಸರೆಯಾಗಿ ನಿಂತಂತ ಸಂಸ್ಥೆ ಐIಅ, ಪ್ರತಿನಿಧಿಯಾಗುವ ಆಸೆಯನ್ನು ಹೊಂದಿ, ಬಂದೇನವಾಜ್ ಗಲಗ್, ಶಾಹಪುರ ಶಾಖೆಯ, ಹುಣಸಗಿ ಉಪಗ್ರಹ ಶಾಖೆಯ ಐIಛಿ ಯ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಸಿ, ಅವರ ಮಾರ್ಗ ದರ್ಶನದಲ್ಲಿ ಪ್ರತಿನಿಯನ್ನು ಪಡೆದು, ಇಂದು ಒಂದೇ ದಿನದಲ್ಲಿ ೦೫/೦೯/೨೦೨೦ ರಂದು ೨೫ ಪಾಲಿಸಿ ಮಾರಟ , ಅದೇ ತಿಂಗಳಲ್ಲಿ ಅರ್ಧ ಶತಕ, ಮೂರು ತಂಗಳಲ್ಲಿ ಶತಕ, ಮಿಲಿಯನೇರ್ ಹೀಗೆ ಹತ್ತು ಹಲವು ಸಾಧನೆಯನ್ನು ಗೈದು, ಇದರಜೊತೆಗೆ ಕೆಲವೇ ಕೆಲವು ತಿಂಗಳಲ್ಲಿ ವಿಶೇಷ ವಾದ ಸಾಧನೆಯನ್ನು ಸಹಾ ಮಾಡಿ ಒಆಖಖಿ ಯಾಗಿ ಹೊರಹೊಮ್ಮಿದ್ದಾರೆ.
ಎಲ್‌ಐಸಿ ಕೂಡ ಇದನ್ನು ಸವಾಲಾಗಿ ತೆಗೆದುಕೊಂಡು, ದೇಶಿ-ವಿದೇಶಿ ಖಾಸಗಿ ಕಂಪನಿಗಳಿಂದ ಸ್ಪರ್ಧೆಯನ್ನು ಯಶಸ್ವಿಯಾಗಿ ಎದುರಿಸಿಕೊಂಡು ಮಾರುಕಟ್ಟೆಯ ನಾಯಕನಾಗಿ ಮುಂದುವರೆದಿದೆ, ವಿಶ್ವದ ೫೦೦ ಫಾರ್ಚೂನ್ ಕಂಪನಿಗಳಲ್ಲಿ (ಈoಡಿಣuಟಿe ಅomಠಿಚಿಟಿಥಿ) ಒಂದು ಎಂದು ಮಾನ್ಯತೆ ಗಳಿಸಿದೆ. ವಿಶ್ವದ ಅಗ್ರಶ್ರೇಣಿಯ ಆರು ಜೀವವಿಮಾ ಸಂಸ್ಥೆಗಳಲ್ಲಿ ಎಲ್‌ಐಸಿಗೆ ಸ್ಥಾನವಿದೆ. ಅತ್ಯಂತ ಹೆಚ್ಚು ವಿಮೆ ವ್ಯವಹಾರ ನಡೆಸುವ ಪ್ರತಿನಿಧಿಗಳಿಗೆ ನೀಡುವ ಗೌರವವಾದ (ಒiಟಟioಟಿ ಆoಟಟಚಿಡಿ ಖouಟಿಜ ಖಿಚಿbಟe- ಒಆಖಖಿ) ಪ್ರತಿನಿಧಿಗಳ ಸಂಖ್ಯೆಯಲ್ಲಿ ಎಲ್‌ಐಸಿ ವಿಶ್ವದ ಮೊದಲ ಸ್ಥಾನದಲ್ಲಿದೆ. ಸ್ಪರ್ಧೆಯ ವಾತಾವರಣದಲ್ಲೂ ಎಲ್‌ಐಸಿ ಇಂತಹ ಸಾಧನೆ ಮಾಡಿರುವುದು ಅದು ಗಳಿಸಿರುವ ಜನತೆಯ ವಿಶ್ವಾಸಕ್ಕೆ ಪಾತ್ರಮಾಗಿದೆ, ಎಲ್‌ಐಸಿಯನ್ನು ‘ಭಾರತದ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್’ ಎನ್ನುವ ವಿಶ್ವಾಸವನ್ನಾಗಿಸಿಕೊಂಡಿದೆ,
ಜನರ ಹಣ ಜನಕಲ್ಯಾಣಕ್ಕಾಗಿ ಎಂಬ ತತ್ವದೊಂದಿಗೆ ದೇಶ ನಿರ್ಮಾಣ ಯೋಜನೆಗಳಿಗಾಗಿ ಬಂಡವಾಳ ಕ್ರೋಡೀಕರಿಸುವಲ್ಲಿ ಎಲ್‌ಐಸಿಯ ಕೊಡುಗೆಯೂ ಅಪಾರವಾಗಿದೆ.
ದೇಶದ ಪಂಚವಾರ್ಷಿಕ ಯೋಜನೆಗಳಲ್ಲೂ ಎಲ್‌ಐಸಿ ಅಗಾಧವಾದ ಮೊತ್ತ ತೊಡಗಿಸಿದೆ. ೧೯೫೬ರಿಂದ ೧೯೬೧ರ ಎರಡನೆಯ ಪಂಚವಾರ್ಷಿಕ ಯೋಜನೆಯಲ್ಲಿ ಕೇವಲ ರೂ.೧೮೪ ಕೋಟಿ ಹಣ ಹೂಡಿದ್ದ ಎಲ್‌ಐಸಿಯು ೧೨ನೆಯ ಪಂಚವಾರ್ಷಿಕ ಯೋಜನೆಯಲ್ಲಿ ತೊಡಗಿಸಿರುವ ಮೊತ್ತ ರೂ.೧೦,೮೬,೭೨೦ ಕೋಟಿಗಳು. ದೇಶ ನಿರ್ಮಾಣದಲ್ಲಿ ಎಲ್‌ಐಸಿಯ ಪಾತ್ರದ ಮಹತ್ವವೇನು ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ.
ಎಲ್‌ಐಸಿಯು ವಿವಿಧ ಜನ ವಿಭಾಗಗಳ ಅಗತ್ಯಕ್ಕನುಸಾರವಾಗಿ ಹಲವು ವಿಮಾ ಯೋಜನೆಗಳು ಮಕ್ಕಳಿಗಾಗಿ, ನಿವೃತ್ತಿ ವೇತನ ಮತ್ತು ಆರೋಗ್ಯ ಯೋಜನೆಗಳನ್ನೊಳಗೊಂಡಿದೆ. ಸಮಾಜದ ತೀರಾ ಕೆಳಸ್ತರದ ಬಡತನದ ರೇಖೆಯಡಿ ಬದುಕುವವರಿಗಾಗಿ ಸೂಕ್ಷ್ಮ ವಿಮಾ ಯೋಜನೆ, (ಒiಛಿಡಿo Iಟಿsuಡಿಚಿಟಿಛಿe) ಪ್ರಧಾನ ಮಂತ್ರಿ ಜನಧನ ಯೋಜನೆ, ಜೀವನ ಜ್ಯೋತಿ ಬೀಮಾ ಯೋಜನೆ, ಆಮ್ ಆದ್ಮಿ ಬೀಮಾ ಯೋಜನೆಗಳನ್ನು ನಿರ್ವಹಿಸುವ ಮೂಲಕ ತನ್ನ ಸಾಮಾಜಿಕ ಬದ್ಧತೆ ತೋರುತ್ತಿದೆ ವಿಶ್ವದ ಐದು ನೂರಕ್ಕೂ ಅಧಿಕ ವಿಮಾ ಕಂಪನಿಗಳು ಜಗತ್ತಿನ ದೊಡ್ಡಣ್ಣ ಅಮೇರಿಕಾದಲ್ಲಿ ನಡೆಯುವಂತ ಒiಟಟioಟಿ ಆoಟಟಚಿಡಿ ಖouಟಿಜ ಖಿಚಿbಟe (ಒಆಖಖಿ) ಅರ್ಹತೆಯನ್ನು ಪಡಿದ ಪ್ರಭು ಬಡಿಗೇರ್ ಒಂದು ವಿಷೇಶವಾದ ಸಾಧನೆಯನ್ನು ಮಾಡಿದ್ದಾರೆ,ಹುಣಸ ಪಟ್ಟಣದಲ್ಲಿ ೨೦೦೯ರಲ್ಲಿ ಸ್ಥಾಪನೆಯಾದ ಐIಅ ಕವೇರಿಯಲ್ಲಿ ಇಂದಿಗೂ ಒಆಖಖಿ ಅಂತಹ ಸಾಧನೆಯನ್ನು ಯಾರು ಮಾಡದೆ ಇದ್ದರು ಏಜೆಂಟ್ ತೆಗೆದುಕೊಂಡ ಒಂದು ವರ್ಷದಲ್ಲಿ ಸಾಧನೆಯನ್ನು ಮಾಡಿ ಎಲ್ಲರನ್ನೂ ಹುಬ್ಬೆರುಸುವಂತೆ ಮಾಡಿದ್ದಾರೆ, ಹಳ್ಳಿಗಾಡಿನ ಜನರಿಗೆ ಉಳಿತಾಯದ ತಿಳಿಹೇಳಿ, ಮುಂದಿನ ಬಹುಷ್ಯಕ್ಕೆ ಹಣ ಕೂಡಿ ಇಟ್ಟು, ಮಕ್ಕಳ ಶಿಕ್ಷಣ, ಮದುವೆ, ಆರೋಗ್ಯ ಹೀಗೆ ಕೂಡಿ ಇಟ್ಟ ಹಣ ಇಂದಿನ ಉಳಿತಾಯ ನಾಳಿ ಭಹುಷ್ಯದ ಅಡಿಪಾಯ ಎಂಬುವರನ್ನು ತಿಳಿಹೇಳಿ ಜನರಿಗೆ ಮನವರೆಕೆ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.