ಹಳಿಸಗರ ಶಾಲೆಯಲ್ಲಿ ವಿಜ್ಞಾನ ಮೇಳ

ಶಹಾಪುರ:ಎ.1:ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಳಿಸಗರದಲ್ಲಿ ಮಕ್ಕಳಿಗಾಗಿ ವಿಜ್ಞಾನ ಮೇಳ ನಡೆಯಿತು. ಈ ಮೇಳವನ್ನು ನಗರಸಭೆ ಸದಸ್ಯರಾದ ಶ್ರೀಮತಿ ರಾಧಿಕಾ ಶಾಂತಪ್ಪ ಕಟ್ಟಿಮನಿ ಚಾಲನೆ ನೀಡಿದರು. ಬಿ.ಆರ್.ಸಿ ಶ್ರೀಮತಿ ರೇಣುಕಾ ಪಾಟೀಲ, ಬಿ.ಆರ್.ಪಿ ರಾಜಶೇಖರ ಪತ್ತಾರ, ಸಿ.ಆರ್.ಪಿ ಪ್ರಕಾಶ, ಬಿ.ಆರ್.ಪಿ ಕರಣಪ್ಪ ಮುಖ್ಯ ಗುರುಗಳಾದ ನಿಂಗಣ್ಣ ಸೇರಿದಂತೆ ಸಹ ಶಿಕ್ಷಕರು ಭಾಗಿಯಾಗಿದ್ದರು.