ಹಲಕುಂದಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ

ಬಳ್ಳಾರಿ ಅ 31 :ತಾಲೂಕಿನ ಹಲಕುಂದಿ ಗ್ರಾಮದಲ್ಲಿ ವಾಲ್ಮೀಕಿ ಜಯಂತ್ಯೋತ್ಸವ ವಿಜೃಂಭಣೆಯಿಂದ ನೆರವೇರಿಸಲಾಯಿತು.
ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸುಮಲತಾ, ಮಾಜಿ ಉಪಾಧ್ಯಕ್ಷ ಕಟ್ಟೆ ಬಸಪ್ಪಗೌಡ ಮಾಜಿ ಅಧ್ಯಕ್ಷ ಕೆ.ಜಿ.ಉಮಾಪತಿ ಸಂಘದ ಅಧ್ಯಕ್ಷ ಹೆಚ್.ಬಿ.ನಾಗರಾಜ, ಉಪಾಧ್ಯಕ್ಷ ಹೆಚ್.ವಿ.ಹೊನ್ನೂರಸ್ವಾಮಿ, ಖಜಾಂಚಿ ಟಿ.ವೀರೇಶ್, ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರು ಶಿವರಾಮಾ, ಊರಿನ ಗ್ರಾಮಸ್ಥರು, ಸಂಘದ ಪದಾಧಿಕಾರಿಗಳು ಇದ್ದರು.