ಹರಿಹರ ಸೇವಾಲಾಲ್ ದೇವಸ್ಥಾನಕ್ಕೆ ನಿಗಮದ ಅಧ್ಯಕ್ಷ ಭೇಟಿ

ಹರಿಹರ.ಜ.3;  ನಗರದ ಮಹಜೇನಹಳ್ಳಿಯ ಸೇವಾಲಾಲ್ ದೇವಸ್ಥಾನಕ್ಕೆ ಕುಡಚಿ ಹಾಲಿ ಶಾಸಕರು,ಮತ್ತು ತಾಂಡಾ ಅಭಿವೃದ್ದಿ ನಿಗಮ ಅಧ್ಯಕ್ಷ ಪಿ ರಾಜೀವ್   ಮತ್ತು ಮಾಜಿ ಶಾಸಕರು ಬಿ ಪಿ ಹರೀಶ್ ಭೇಟಿ ನೀಡಿ  ಸಮಾಜದ ಪ್ರಮುಖ ಉದ್ದೇಶಗಳ ಬಗ್ಗೆ ತಾಂಡಾದ ಮುಖಂಡರ ಜೊತೆ ಚರ್ಚೆ ನಡೆಸಿದರು,ಈ ಸಂದರ್ಭದಲ್ಲಿ ನಿಗಮದ ನಿರ್ದೇಶಕರು, ಮಾರುತಿ .ಲಿಂಬ್ಯಾನಾಯ್ಕ್. ದೇವಸ್ಥಾನದ ಕಮಿಟಿಯ ಅಧ್ಯಕ್ಷರು ರಾಜ ನಾಯ್ಕ್, ಮುಖಂಡರು ಬಾಬು ರಾಠೋಡ, ಸೋಮ ನಾಯ್ಕ್,ಮೂರ್ತಿ ನಾಯ್ಕ್, ಶಂಕರ್ ನಾಯ್ಕ್, ಮಂಜ ನಾಯ್ಕ್, ಶಶಿನಾಯ್ಕ್ ಸಮಾಜದ ಮುಖಂಡರು ಯುವಕರು ಇದ್ದರು