ಹರಿಹರ ಸರ್ವಧರ್ಮೀಯರ ಸಾಮೂಹಿಕ ವಿವಾಹ 


ಹರಿಹರ.ಜು.19;  ಸರ್ವ ಧರ್ಮ ಗುರುಗಳ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹ ಬೃಹತ್ ಆರೋಗ್ಯ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ನಗರಸಭೆ ಸದಸ್ಯ ಶಂಕರ್ ಖಟಾವ್ ಕರ್ ಹೇಳಿದರು ನಗರದ ರಚನಾ ಕ್ರಡಾ ಟ್ರಸ್ಟಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹರಿಹರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್ ರಾಮಪ್ಪ ಅವರ 65ನೇ ಜನ್ಮ ದಿನದ ಆಚರಣೆಯ ಪ್ರಯುಕ್ತ ಅಭಿಮಾನಿ ಬಳಗದಿಂದ ನಗರದ ಸಿದ್ದೇಶ್ವರ ಪ್ಯಾಲೇಸ್ ನಲ್ಲಿ  ಆರೋಗ್ಯಮೇಳ ರಕ್ತದಾನ ಶಿಬಿರ ಸಾಮೂಹಿಕ ವಿವಾಹಗಳನ್ನು ನಡೆಯುತ್ತದೆ ಅಂದು ಬೆಳಿಗ್ಗೆ ಚರ್ಚ್ , ದೇವಸ್ಥಾನ ಮಸೀದಿಗಳಲ್ಲಿ ವಿಶೇಷ ಪೂಜೆ ಪ್ರಾರ್ಥನೆ ನಂತರ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು ಹಂಪಲು ವಿತರಣೆ 10ಗಂಟೆಗೆ ಆರೋಗ್ಯ ತಪಾಸಣೆ ರಕ್ತದಾನ ಶಿಬಿರ 12.30ಕ್ಕೆ ಕಸಬಾ ಗ್ರಾಮ ದೇವತೆ ದೇವಸ್ಥಾನದಿಂದ ಶಾಸಕ ಎಸ್ ರಾಮಪ್ಪ ನವರನ್ನು ಮೆರವಣಿಗೆ ಮುಖಾಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್. ಡಾ ಜಿ ಪರಮೇಶ್ವರ್. ಸತೀಶ್ ಜಾರಕಿಹೊಳಿ .ಶಾಮನೂರು ಶಿವಶಂಕರಪ್ಪ. ಜಮೀರ್ ಅಹಮದ್. ಎಸ್ ಎಸ್ ಮಲ್ಲಿಕಾರ್ಜುನ್ .ಬೈರತಿ ಸುರೇಶ್ .ಅಬ್ದುಲ್ ಜಬ್ಬಾರ್. ಮೋಹನ್ ಕೊಂಡಜ್ಜಿ .ಇನ್ನೂ ಅನೇಕ ಚುನಾಯಿತ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಶಾಸಕ ಎಸ್ ರಾಮಪ್ಪ ಜನ್ಮ ದಿನಾಚರಣೆ  ಸರ್ವಧರ್ಮೀಯರ ವಿವಾಹ ಆರೋಗ್ಯ ಮೇಳದಲ್ಲಿ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಹೇಳಿದರು.ನಗರಸಭಾ ಅಧ್ಯಕ್ಷೆ ಶಾಹೀನಾ ಬಾನು ದಾದಾಪೀರ್ ಭಾನುವಳ್ಳಿ .ರೇವಣಸಿದ್ದಪ್ಪ. ಸೈಯದ್ ಏಜಾಜ್. ನಂದಿಗಾವಿ ಶ್ರೀನಿವಾಸ್ .ಕೆ ಜಡಿಯಪ್ಪ. ವಸಂತ್ ಕುಮಾರ್ ಮಲ್ಲೇಶ್ ಕಮಲಾಪುರ .ಮಂಜುನಾಥ್ ಪಟೇಲ್. ಮಹ್ಮದ್ ಫೈರೋಜ್ .ಡಿ ರೇವಣಸಿದ್ದಪ್ಪ .ಕಿರಣ್ ಭೂತೆ .ಸನಾವುಲ್ಲಾ .ಅಭಿಮಾನಿ ಬಳಗದ ಸದಸ್ಯರು ಗೋಷ್ಠಿಯಲ್ಲಿದ್ದರು.Attachments area