ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಗುರುಪೂರ್ಣಿಮೆಯನ್ನು ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳವರ ದಿವ್ಯಸಾನಿದ್ಯದಲ್ಲಿ ಆಚರಿಸಲಾಯಿತು. ಪ್ರಧಾನ ಧರ್ಮದರ್ಶಿಗಳಾದ  ಬಿ ಸಿ ಉಮಾಪತಿ  ಹಾಗೂ ಸಮಾಜದ  ಎಲ್ಲಾ ಘಟಕದವರು ಮತ್ತು ಮಹಿಳಾ ಘಟಕದ  ಮಾತೆಯರು ಉಪಸ್ಥಿತರಿದ್ದರು.