ಹರಿಹರ ಕೆರೆ ಅಭಿವೃದ್ಧಿಗೆ ಸಿಎಂಗೆ ಮನವಿ

ಹರಿಹರ.ಮಾ.೨೪; ತಾಲೂಕಿನ 17 ಕೆರೆ ಅಭಿವೃದ್ಧಿ ವಿಚಾರವಾಗಿ ವಿಧಾನಸಭೆಯಲ್ಲಿ  ಶಾಸಕ ರಾಮಪ್ಪ   ಗಮನಸೆಳೆಯುವ ಪ್ರಶ್ನೆ ಮಾಡಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ರಿಂದ ಉತ್ತರ ಪಡೆದಿದ್ದಾರೆ 
ಹರಿಹರ ತಾಲೂಕಿನ 17 ಕೆರೆ ಗಳಿಗೆ ಭದ್ರ ನದಿ ಯಿಂದ ನೀರು ತುಂಬಿಸುವ ಯೋಜನ ಸರ್ಕಾರದ ಯಾವ ಕ್ರಮ ಕೈಗೊಂಡಿದೆ ಎಂಬ ಪ್ರಶ್ನೆ ಗೆ ಸರ್ಕಾರ 48 ಕೋಟಿ ಯೋಜನೆ ಬೆನಕನಹಳ್ಳಿ ಸೇರಿದಂತೆ19 ಕೆರೆಗೆ ಭದ್ರ ನದಿ ಯಿಂದ ನೀರು ತುಂಬಿಸುವ ಯೋಜನೆ ಯಲ್ಲಿ ಹರಿಹರ ತಾಲೂಕಿನ ಕೊಮಾರನಹಳ್ಳಿ ಸೇರಿದೆ ಉಳಿದ 16 ಕರೆ ಗೆ ನೀರು ತುಂಬಿಸಲು ನೀರಾವರಿ ನಿಗಮದ ಪರಿಶೀಲನೆ ಯಲ್ಲಿ ಇದೆ ಎಂದು ಮುಖ್ಯಮಂತ್ರಿ ಉತ್ತರಿಸಿದ್ದಾರೆ Attachments area