ಹರಿಹರದ ಆಸ್ಪತ್ರೆಯಲ್ಲಿ ರಾಹುಲ್ ಗಾಂಧಿ ಹುಟ್ಟುಹಬ್ಬ ಆಚರಣೆ

ಹರಿಹರ ಜೂ ೨೧; ಶ್ರೀನಿವಾಸ್ ನಂದಿಗಾವಿ ಅಭಿಮಾನಿ ಬಳಗ ವತಿಯಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ರಾಹುಲ್ ಗಾಂಧಿ ಹುಟ್ಟು ಹಬ್ಬದ ಪ್ರಯುಕ್ತ ರೋಗಿಗಳಿಗೆ ಹಾಲು ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.ಬ್ಲಾಕ್ ಕಾಂಗ್ರೆಸ್ ನಗರದ ಅಧ್ಯಕ್ಷ  ಎಲ್ ಬಿ ಹನುಮಂತಪ್ಪ. ಕಾಂಗ್ರೆಸ್ ಮುಖಂಡ ಕೆ ಜಡಿಯಪ್ಪ.ನಗರಸಭಾ ಸದಸ್ಯ ಎಂ ಎಸ್ ಬಾಬುಲಾಲ್. ಸುಮಿತ್ರಮ್ಮ.  ದಾದಾಪೀರ್ ಭಾನುವಳ್ಳಿ. ಸನಾವುಲ್ಲ. ಜಾಬ್ರುಲ್ಲಾ ಖಾನ್ . ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ ಹನುಮಾನ್ ನಾಯ್ಕ್. ಭಾಗ್ಯದೇವಿ.ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಇದ್ದರು.