ಹರಿಹರದಲ್ಲಿ ಹನುಮಜಯಂತಿ ಆಚರಣೆ

ಹರಿಹರ.ಏ.27 ; ನಗರದ ರೈಲ್ವೆ ಬಡಾವಣೆಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮನ ಪರಮ ಭಕ್ತ ವಾಯುಪುತ್ರ ಶ್ರೀ ಹನುಮನ ಜಯಂತಿಯ ಪ್ರಯುಕ್ತ ದೇವಸ್ಥಾನದಲ್ಲಿ ಬೆಳಗಿನ ಜಾವ ಗಣಪತಿ ಪೂಜೆ ನಂತರ ಶ್ರೀ ಹನುಮಾನ ತೊಟ್ಟಿಲು ವಿಶೇಷ ಪೂಜೆಗಳು ಜರುಗಿದವು ಕೋವಿಡ್ ಮಹಾಮಾರಿ ವೈರಸ್ ಇರುವುದರ ಪ್ರಯುಕ್ತ  ಭಕ್ತರಿಗೆ ಪ್ರವೇಶವಿಲ್ಲದಂತೆ ಪೂಜೆಯ ನಂತರ ದೇವಸ್ಥಾನದ ಬೀಗ ಹಾಕಲಾಗಿದೆ ಎಂದು  ಅರ್ಚಕ ಗುರುಸಿದ್ದಯ್ಯ ಹಿರೇಮಠ ಹೇಳಿದರು.