ಹರಿಹರದಲ್ಲಿ ಪೋಷಣ್ ಮಾಸಾಚರಣೆ

ಸಂಜೆವಾಣಿ ವಾರ್ತೆ

ಹರಿಹರ.ಸೆ.೨೭; ಕೇಂದ್ರ  ಸಂವಹನ ಇಲಾಖೆ ಶಿವಮೊಗ್ಗ ವತಿಯಿಂದ ಕೇಂದ್ರ ಸರ್ಕಾರದ ಒಂಭತ್ತು ವರ್ಷಗಳ ಸಾಧನೆ ಮತ್ತು ಪೋಷಣ್ ಮಾಸಾಚರಣೆ ಅಂಗವಾಗಿ ಹರಿಹರದ ಗುರುಭವನದಲ್ಲಿ ಛಾಯಾಚಿತ್ರ ಪ್ರದರ್ಶನ ಮತ್ತು ಪೌಷ್ಟಿಕ ಆಹಾರ ಪ್ರದರ್ಶನ ನಡೆಯಿತು.  ಈ ಸಂದರ್ಭದಲ್ಲಿ ಪಿಐಬಿ ಕ್ಷೇತ್ರ ಪ್ರಚಾರಾಧಿಕಾರಿ ಶ್ರೀಮತಿ‌ ಪಿ.ಅಕ್ಷತಾ ಇತರರು ಉಪಸ್ಥಿತರಿದ್ದರು.