ಹರಿಶ್ಚಂದ್ರ ಘಾಟ್ ಭರ್ತಿ

ಕೊರೋನಾ ಸೋಂಕು ಹೆಚ್ಚಳ‌ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿರುವುದರಿಂದ ನಗರದ ಹರಿಶ್ಚಂದ್ರ ಘಾಟ್‌ನಲ್ಲಿ ಶವ ಸಂಸ್ಕಾರಕ್ಕಾಗಿ ಅಂಬ್ಯುಲೆನ್ಸ್ ಕ್ಯೂ ನಲ್ಲಿ‌ನಿಂತಿರುವುದು