ಹರಿಕೆರ ಮಠ ಯಲಗೋಡ ಶ್ರೀ ಗಳಿಗೆ ಹಸ್ತಾಂತರ

ಯಡ್ರಾಮಿ :ನ.15:ಯಾದಗಿರಿ ಜಿಲ್ಲೆಯ ಹರಿಕೆರ ಬಿ ಗ್ರಾಮದಲ್ಲಿರುವ ಶ್ರೀ ಸದ್ಗುರು ಪರಮಾನಂದ ದೇವಸ್ಥಾನ ಮತ್ತು ಮಠದ ಉಸ್ತುವಾರಿ ಗ್ರಾಮದ ಎಲ್ಲಾ ಹಿರಿಯರು ಸೇರಿ ಯಡ್ರಾಮಿ ತಾಲೂಕಿನ ಯಲಗೋಡ ಗ್ರಾಮದ ಶ್ರೀ ಪರಮಾನಂದ ಮಠದ ಪಿಠಾಧಿಪತಿಗಳಾದ ಶ್ರೀ ಗುರುಲಿಂಗ ಮಹಾಸ್ವಾಮಿಗಳಿಗೆ ಹರಿಕೆರ ಗ್ರಾಮದ ಪರಮಾನಂದ ದೇವಸ್ಥಾನದ ಪತ್ರಗಳನ್ನು ಯಲಗೋಡ ಗ್ರಾಮದಲ್ಲಿರುವ ಶ್ರೀ ಪರಮಾನಂದ ದೇವಸ್ಥಾನಕ್ಕೆ ತೆರಳಿ ಮಠದ ಉಸ್ತುವಾರಿಯನ್ನು ಮಠದ ಪೀಠಧಿಪತಿಗಳಾದ ಗುರುಲಿಂಗ ಮಹಾಸ್ವಾಮಿಯವರಿಗೆ ಹಸ್ತಾಂತರ ಮಾಡಲಾಯಿತು ಎಂದು ಹರಿಕೆರ ಗ್ರಾಮದ ಮುಖಂಡರು ಹೇಳಿದರು.