ಹರಳಯ್ಯ ಮಂದಿರದಲ್ಲಿ ಮಾದಾರ ಚೆನ್ನಯ್ಯನ 970ನೇ ಜಯಂತೋತ್ಸವ

ಸೇಡಂ,ಡಿ,30: ತಾಲೂಕಿನ ಬಿಜನಳ್ಳಿ ಗ್ರಾಮದ ಮಹಾಶರಣ ಹರಳಯ್ಯ ಕಲ್ಯಾಣಮ್ಮ ದಂಪತಿಗಳ ಚಮ್ಮಾವುಗೆಗಳ ಮಂದಿರದಲ್ಲಿ ಶಿವಶರಣ ಮಾದಾರ ಚೆನ್ನಯ್ಯನ 970ನೇ ಜಯಂತೋತ್ಸವವು ಆಚರಿಸಲಾಯಿತು. ಸಂಜೆವಾಣಿ ಪತ್ರಿಕೆಯ 2021/22ರ 2ನೇ ದಿನಾ ದಿನದರ್ಶಿಕೆಯು ಅರ್ಚಕರಾದ ಬಸವರಾಜ್ ಸೋಲಬ ಬಿಡುಗಡೆಗೊಳಿಸಿದರು.ಈ ವೇಳೆಯಲ್ಲಿ ಗ್ರಾಮದ ಹಿರಿಯರಾದ ಸಿದ್ದಣ್ಣ ಯಕಮಯಿ, ಚಂದ್ರಶೇಖರ್ ಪೆÇಲೀಸ್ ಪಾಟೀಲ್,
ಸತ್ಯಮೇವ ಜಯತೆ ವಿದ್ಯಾರ್ಥಿಗಳ ಸಾಮಾಜಿಕ ಸೇವಾ ಸಂಘಟನೆಯ ಗ್ರಾಮ ಘಟಕದ ಅಧ್ಯಕ್ಷರಾದ ವಿಜಯಕುಮಾರ್ ಹೊಸಮನಿ, ಮಂಜುನಾಥ್ ಮಾಲಿ ಪಾಟೀಲ್, ಶಿವಶರಣಪ್ಪ ಪುಜಾರಿ, ಮಹೇಶ್ ಯಕಮಯಿ, ಮಲ್ಲಿಕಾರ್ಜುನ್ ಹೊಸಮನಿ,ಶಂಭುಲಿಂಗ ಹರಳಕಟ್ಟಿ, ರಾಕೇಶ್ ಹೊಸಮನಿ, ಅಂಬರೀಶ್ ಪೂಜಾರಿ, ಫಕೀರಪ್ಪ, ಪ್ರಕಾಶ್, ಶ್ರೀನಾಥ್, ಬಸವರಾಜ್ ರಾವುರ್, ಅನೇಕರು ಇದ್ದರು.