ಹರಪನಹಳ್ಳಿಯಲ್ಲಿ ಗೃಹ ರಕ್ಷಕದಳ ನೇತೃತ್ವದಲ್ಲಿ ಮತದಾನ ಜಾಗೃತಿ

ಸಂಜೆವಾಣಿವಾರ್ತೆ 

ಹರಪನಹಳ್ಳಿ.ಮೇ.೩; ಅಖಿಲ ಭಾರತ ಗೃಹ ರಕ್ಷಕ ದಳದ ವತಿಯಿಂದ ಮತದಾನ ಜಾಗೃತಿಗೆ  ಪುರಸಭೆ ಮುಖ್ಯ  ಅಧಿಕಾರಿ  ಎರೆಗುಡಿ ಶಿವಕುಮಾರ ಚಾಲನೆ ನೀಡಿದರು.ಪಟ್ಟಣದ  ಹಳೇ ಬಸ್ ನಿಲ್ದಾಣದ ಬಳಿ ಇರುವ ಕಚೇರಿಯಿಂದ ಶೀಲಾರಗೇರಿ, ನ್ಯಾಷನಲ್ ಸ್ಕೂಲ್ . ಐ.ಬಿ ಸರ್ಕಲ್ , ಮಠದಕೇರಿ ತಾಯಮ್ಮ ಹುಣಸೆ ಮರ, ಸಿನಿಮಾ ಟಾಕೀಸ್, ಬಸ್ ಸ್ಟ್ಯಾಂಡ್  ವರಿಗೆ  ಜಮತದಾನದ ಅರಿವು ಜಾಥ ನಡೆಸಿದರು.ಈ ಸಂದರ್ಭದಲ್ಲಿ  ಪಂಚಾಯತಿ ಸಹಾಯಕ ನಿರ್ದೇಶಕ ವೀರಣ್ಣ ಲಕ್ಕಣ್ಣನವರ.  ಗೃಹ ರಕ್ಷಕ ಘಟಕದ ಎಮ್ ಮಲ್ಲಿಕಾರ್ಜುನ,  ಪಿ.ವಾಗೇಶ,  ಕೆ.ಸುಭಾಷ್,  ಇತರರು ಸೇರಿದಂತೆ