ಹರಗಿನದೋಣಿಯ ಕಾಂಗ್ರೆಸ್ ಜನ ಬಿಜೆಪಿ ಸೇರಿದರು.


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.10: ಗ್ರಾಮೀಣ  ವಿಧಾನಸಭಾ ಕ್ಷೇತ್ರದ ತಾಲೂಕಿನ ಹರಗಿನದೋಣಿ ಗ್ರಾಮದ ಹಾಲುಮತ ಸಮುದಾಯದ ಮುಖಂಡರು.
ಕಾಂಗ್ರೆಸ್ ಪಕ್ಷವನ್ನು ತೊರೆದು  ಬಿಜೆಪಿ  ಅಭ್ಯರ್ಥಿ ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯ  ವೈ. ಎಂ. ಸತೀಶ್ ನೇತೃತ್ವದಲ್ಲಿ  ಬಿಜೆಪಿ ಸೇರಿದ್ದಾರೆ.
ಈ ಸಂದರ್ಭದಲ್ಲಿ ಶ್ರೀರಾಮುಲು ಅವರು ಈ ದೇಶಕ್ಕೆ ಮೋದಿಯವರಂತಹ ವಿಶ್ವ ಕಂಡ ಧೀಮಂತ ನಾಯಕ ಮತ್ತೊಮ್ಮೆ ಪ್ರಧಾನಿಯಾಗಲು ಎಲ್ಲರೂ ಬಿಜೆಪಿಯನ್ನು ಬೆಂಬಲಿಸಿ ಅಧಿಕಾರಕ್ಕೆ ತರಬೇಕೆಂದು. ಸಮುದಾಯದ ಅಭಿವೃದ್ಧಿಗೆ ತಮ್ಮಿಂದಾದ ಸಹಾಯ ಮಾಡುವುದಾಗಿ ಹೇಳಿದರು.
ಪಕ್ಷದ  ರಾಜ್ಯ ಎಸ್ ಟಿ ಮೋರ್ಚಾ ಉಪಾಧ್ಯಕ್ಷ ಓಬಳೇಶ್, ಗ್ರಾಮದ ಮುಖಂಡರಾದ ಕೆ.ಟಿ.ಬಸವರಾಜ್, ರಾಜೇಂದ್ರಗೌಡ ಆದೆಪ್ಪನವರ ದೊಡ್ದಬಸಪ್ಪ, ಪೆಲ್ಲೆ ಹನುಮಂತಪ್ಪ, ಸರಾಯಿ ಮಲ್ಲಯ್ಯ, ವಡ್ರ ಶಿವರಾಮ್, ತೆಕ್ಕಲಕೋಟೆ ಭೀಮಣ್ಣ, ರಾಮಂಜಿನಿ (ನಿಂಗಮನಹಳ್ಳಿ) ಗಡಿಗೆ ರಾಮಣ್ಣ, ನಿಂಗಪ್ಪ, ಕೆ.ಟಿ.ಬಸರಾಜ್, ಬಿ.ಹೆಚ್.ಚಂದ್ರಪ್ಪ ಗಾದಿಲಿಂಗ, ಉಮಾಪತಿ, ಮಲ್ಲಯ್ಯ ತಾತ, ಮಲ್ಲೇಶಪ್ಪನರ ಬಸವ ಹಾಗು ಕಾರ್ಯಕರ್ತರು ಉಪಸ್ಥಿತರಿದ್ದರು.

One attachment • Scanned by Gmail