ಹಮಾಲರಿಗೆ ಶೀಘ್ರ ನಿವೇಶನದ ಭರವಸೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಸೆ.04: ಎಪಿಎಂಸಿಯುಲ್ಲಿ ಕಾರ್ಯನಿರ್ವಾಹಿಸುತ್ತಿರುವ  ಹಮಾಲಿಗಳಿಗೆ ಶೀಘ್ರವಾಗಿ ನಿವೇಶನ ನೀಡಲಿದೆಂದು ಸಚಿವ ಶ್ರೀರಾಮುಲು ಅವರು ಭರವಸೆ ನೀಡಿದ್ದಾರೆ.
ಇಂದು ಸಚಿವರ ನಿವೇಶಕ್ಕೆ ತೆರಳಿದ್ದ ಹಮಾಲರು. ತಮಗೆ ನಿವೇಶನ ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ಆಗ ಸಚಿವರು ಈಗಾಗಲೇ  ನಿವೇಶನ
ಗುರುತಿಸುವ ಕೆಲಸ ಪ್ರಗತಿಯಲ್ಲಿದೆ
ಎಂಬುದನ್ನು ಮನವರಿಕೆ ಮಾಡಿ. ಅದಷ್ಟು ಶೀಘ್ರ  ನಿವೇಶನದ ಹಕ್ಕು ಪತ್ರ ನೀಡುವ ಭರವಸೆ ನೀಡಿದರು.

Attachments area