ಹಬ್ಬ ಮುಗಿದ ಮೇಲೆ….

ವರಮಹಾಲಕ್ಷ್ಮಿ ಹಬ್ಬ ಮುಗಿದ ಬಳಿಕ ಬೆಂಗಳೂರಿನ ವಿಜಯನಗರದಲ್ಲಿ ಮಾರಾಟಗಾರರು ರಸ್ತೆಬದಿಯಲ್ಲೇ ಬಿಟ್ಟುಹೋಗಿರುವ ಬಾಳೆಕಂದು ಸೇರಿದಂತೆ ವಿವಿಧ ವಸ್ತುಗಳನ್ನು ನಿರತವಾಗಿರುವ ಮಹಾನಗರ ಪಾಲಿಕೆ ಸಿಬ್ಬಂದಿ.