ಹಬೋಹಳ್ಳಿ :ಉಚಿತ ಹೃದಯ ರೋಗ ತಪಾಸಣೆ 

Oplus_131072


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಏ.20  ದಿ. ಕುಮಾರಿ ಡಾ. ದ್ಯಾನೇಶ್ವರಿ ರವರ 25ನೇ ಹುಟ್ಟುಹಬ್ಬದ ಪ್ರಯುಕ್ತ ಶ್ರೀ ಕ್ಷೇತ್ರ ನಂದಿಪುರದಲ್ಲಿ ಹೃದಯ ರೋಗ ಮಧುಮೇಹ ಹಾಗೂ ಸಕ್ಕರೆ ಕಾಯಿಲೆ ತಪಾಸಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
 ಕಾರ್ಯಕ್ರಮದಲ್ಲಿ ಸುಮಾರು ಎರಡು ನೂರಕ್ಕೂ ಹೆಚ್ಚುಜನ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
 ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಜನ ರಕ್ತದಾನಿಗಳು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು  ಕಾರ್ಯಕ್ರಮದ ಸಾನಿಧ್ಯವನ್ನು ಶ್ರೀ ಅಭಿನವ ಚರಂತೇಶ್ವರ ಮಹಾಸ್ವಾಮಿ ವಹಿಸಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಪಿಎಂ ಮಂಜುನಾಥ್ ಸರ್ಕಾರಿ ನೌಕರ ಸಂಘದ ಅಧ್ಯಕ್ಷರು ಹಗರಿಬೊಮ್ಮನಹಳ್ಳಿ ವಹಿಸಿದ್ದರು ಕಾರ್ಯಕ್ರಮದಲ್ಲಿ ಸಿದ್ದು ಹಾಲ್ಗಿ ವಾರ್ಡನ್ ಸಮಾಜ ಕಲ್ಯಾಣ ಇಲಾಖೆ ಹಡಗಲಿ ಪರಶುಯವರು ವಾರ್ಡನ ಸಮಾಜ ಕಲ್ಯಾಣ ಇಲಾಖೆ ಹಡಗಲಿ  ಸ್ವಾಮಿ ವಿವೇಕಾನಂದ ಬ್ಲಡ್ ಬ್ಯಾಂಕ್ ವಿರುಪಾಕ್ಷಿ ಎಸ್ ಎಸ್ ನಾರಾಯಣ ಹೃದಯಾಲಯ ದಾವಣಗೆರೆ ಡಾ. ಗುರುರಾಜ್ ಹೃದಯ ರೋಗ ತಜ್ಞರು ಹಾಗೂ ಮಹಾಂತೇಶ್ ಗೌಡ, ಟಿಎಚ್ಒ ಆಸ್ಪತ್ರೆ ಡಾ. ಕುಮಾರಿ ಸ್ನೇಹ ಬಿಎಂ,ದಿ. ಕುಮಾರಿ ಡಾ.  ದ್ಯಾನೇಶ್ವರಿ ತಂದೆ ಬಿ ಎಂ ದೊಡ್ಡಬಸಯ್ಯ ತಾಯಿ ಬಿಎಂ ಹೇಮಾವತಿ ಇತರರಿದ್ದರು.