ಹಬೋಹಳ್ಳಿ :ಅಂಬಿಗರ ಚೌಢಯ್ಯ ಜಯಂತಿ ಆಚರಣೆ


ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಜ.21 ಪಟ್ಟಣದ ತಹಶೀಲ್ದಾರ್ ಕಚೇರಿ ಯಲ್ಲಿ 903 ನೇ ಅಂಬಿಗರ ಚೌಢಯ್ಯ ಜಯಂತಿ ಅಂಗವಾಗಿ ಬಾವ ಚಿತ್ರಕ್ಕೆ ತಹಸೀಲ್ದಾರ್ ವಿ. ಕಾರ್ತಿಕ್  ಪುಷ್ಪ  ನಮನ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ  ಅಂಬಾಡಿ ಮಹೇಶ್, ಮುಖಂಡರಾದ  ಬಾರಿಕಾರ  ಬಾಪೂಜಿ, ಮಾರುತೇಶ್, ಯಮನೂರು ಸರ್ದಾರ್, ವಿ. ಚಂದ್ರಪ್ಪ, ಬಿ. ಕೊಟ್ರಪ್ಪ, ಅನಿಲ್, ಮುತ್ತು, ಬಾಬು, ಸರ್ದಾರ್ ಗೋಣೆಪ್ಪ, ಹನುಮಂತ, ಬಿ. ಹುಲುಗಪ್ಪ, ವೆಂಕಟೇಶ್, ಹಾಲೇಶ್, ಹಾಲಪ್ಪ, ಸುನಿಲ್, ಹರಟಿ ಕಾಳಪ್ಪ, ಇತರರಿದ್ದರು.