ಗುರುಮಠಕಲ್: ತಾಲ್ಲೂಕಿನ ಚಂಡರಿಕಿ ಗ್ರಾಮದ ಶ್ರೀ ಬಯಲು ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿ ನಿಮಿತ್ಯ ಗ್ರಾಮದ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ರಮೇಶ್ ಪೂಜಾರಿ ಜೋಶಿ ಇದ್ದರು.