ಹನುಮಾನ ಜಯಂತಿ ಆಚರಣೆ

ಕಾಳಗಿ. ಏ.27 : ಪಟ್ಟಣದ ಹನುಮಾನ ಮಂದಿರದಲ್ಲಿ ರಾಮಭಕ್ತ ಹನುಮಾನ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆಯಿಂದಲೆ ನಗರದ ವಿವಿಧೇಡೆ ಹನುಮಾನ ದೇವಸ್ಥಾನಗಳಿಗೆ ಭೇಟಿ ಭಕ್ತಾದಿಗಳು ಪೂಜೆ ಸಲ್ಲಿಸಿ. ನಂತರ ದೇವಸ್ಥಾನದಲ್ಲಿ ತೊಟ್ಟಿಲೋತ್ಸವ, ಪೂಜೆ, ಪ್ರಸಾದ ವಿತರಣೆ ಮುಂತಾದ ಧಾರ್ಮಿಕ ಕಾರ್ಯಕ್ರಮ ನಡೆದವು.
ಕಾಳಪ್ಪ ಕರೆಮನೋರ, ಅಮೃರಾವ ಪಾಟೀಲ, ಬಲರಾಮ ವಲ್ಲ್ಯಾಪುರೆ, ನಾಗರಾಜ ಪಾಟೀಲ, ಸತೀಶ ಕಮಲಾಪುರ, ಸಂತೋಷ ಕಡಬೂರ, ಜಗದೀಶ ಪಾಟೀಲ, ಸಂಗಮೇಶ ಬಡಿಗೇರ್, ಸಾಯಿಶಂಕರ ಮಾಕಪನೋರ, ಸಂಜು ಮೋಘಾ, ಅಜೇಯ ಸೇರಿದಂತೆ ಅನೇಕರಿದ್ದರು.