ಹದಗೆಟ್ಟ ಹರವಾಳ ಗ್ರಾಮದ ರಸ್ತೆ ದುರಸ್ತಿ ಮಾಡಿ :ಬಸವರಾಜ ಬೂದಿಹಾಳ ಆಗ್ರಹ

ಜೇವರ್ಗಿ :ಸೆ.7:ತಾಲೂಕಿನ ಹರವಾಳ ಗ್ರಾಮದ ಬಸ್ ನಿಲ್ದಾಣದಿಂದ ಇಂದ್ರಾ ನಗರ ಕ್ರಾಸ್ ರವರೆಗೆ ರಸ್ತೆ ತುಂಬಾ ಹದಗೆಟ್ಟಿ 2-3 ತಿಂಗಳಾಗಿ ರಸ್ತೆ ಮೇಲೆ ಓಡಾಡಲು ವೃದ್ದರು ರೈತರ ಬಂಡಿಗಳು ಶಾಲಾ ಮಕ್ಕಳು ವಾಹನಗಳು ಸಾರ್ವಜನಿಕರು ಓಡಾಡಲು ತುಂಬಾ ತೂಂದರೆ ಆಗುತಿದ್ದರು.ಇಲ್ಲಿಯವರೆಗೆ ಸ್ತಳಿಯ ಜನಪ್ರತಿನಿಧಿಗಳು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಾಗಲಿ ಕಿಂಚಿತ್ತೂ ಗಮನ ಹರಿಸದೆ ಇದ್ದರೆ ಕೂಡಲೇ ರಸ್ತೆ ದುರಸ್ತಿ ಮಾಡಬೇಕೆಂದು ಕಾಂಗ್ರೆಸ್ ಮುಖಂಡ ಬಸವರಾಜ್ ಬೂದಿಹಾಳ ಆಗ್ರಹಿಸಿದ್ದಾರೆ ಒಂದು ವೇಳೆ ನಿರ್ಲಕ್ಷ ಮಾಡಿದರೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ