ಬಳ್ಳಾರಿ: ಹಡಗಲಿ ತಾಲೂಕಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹುಲಿಗುಡ್ಡದ ಪಂಪ್ ಹೌಸ್ ಗೆ ನುಗಿದ್ದ ಚಿರತೆಯನ್ನು ಇಂದುಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದೆ.ಚಿರತೆ ರಾತ್ರಿ ಪಂಪ್ ಹೌಸ್ ಗೆ ನುಗ್ಗಿತ್ತು. ಸ್ಥಳೀಯರ ಸಹಕಾರದಿಂದ ಚಿರತೆ ಸೆರೆ.