ಹಗರಿಗಜಾಪೂರ ಸಂಪರ್ಕ ರಸ್ತೆಯ ಡಾಂಬರಿಕರಣಕ್ಕೆ ಶಾಸಕರಿಗೆ ಮನವಿ

ಸಂಜೆ ವಾಣಿ ವಾರ್ತೆ
ಕೊಟ್ಟೂರು 13: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೀಮನಾಯ್ಕ ಅವರನ್ನು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ  ಹಗರಿಗಜಾಪೂರ ಗೌರಿಪೂರ ಕೆಸರಹಳ್ಳಿ ಬಸವನಾಳು ಗ್ರಾಮಸ್ಥರು ಬೇಟೆಯಾಗಿ ಕೊಟ್ಟೂರು ಹಗರಿಗಜಾಪೂರ ಸಂಪರ್ಕ ರಸ್ತೆಯನ್ನು ಡಾಂಬರಿಕರಣಕ್ಠೆ ಒತ್ತಾಯ ಮಾಡಿ ಮನವಿ ಸಲ್ಲಿಸಿದರು .ಈ ಸಂದರ್ಭದಲ್ಲಿ ಗಜಾಪೂರದ ಸತೀಶ್. ಜಗದೀಶ್. ವಿಜಯಕುಮಾರ್. ಮಾಹಾಲಿಂಗಯ್ಯ.ಮದ್ದಾನಪ್ಪ.ವಾಗೀಶ. ಅಃಜಿನಪ್ಪ ಗುರುಸ್ವಾಮಿ. ನಾಗಭೂಷಣ ಇತರರು ಉಪಸ್ಥಿತರಿದ್ದರು