ಹಕ್ಕುಪತ್ರ ವಿತರಣೆ:

ಗುರುಮಠಕಲ್ ಪುರಸಭೆ ಕಾರ್ಯಾಲಯದಲ್ಲಿ ರಾಜೀವಗಾಂದಿ ವಸತಿ ನಿಗಮದ ಆಶ್ರಯ ಯೋಜನೆ ಅಡಿಯ ನಿವೇಶನದಾರರಿಗೆ ಶಾಸಕ ನಾಗನಗೌಡ ಕಂದಕೂರ ಹಕ್ಕುಪತ್ರ ವಿತರಣೆ ಮಾಡಿದರು ಪುರಸಭೆ ಮುಖ್ಯಾಧಿಕಾರಿ,ಪುರಸಭೆ ಅಧ್ಯಕ್ಷ, ಸದಸ್ಯರು ಇದ್ದರು