ಹಕ್ಕುಗಳ ಮಾಹಿತಿ ಪಡೆದು ಉತ್ತಮ ನಾಗರಿಕರಾಗಿ


ಸಂಜೆವಾಣಿ ವಾರ್ತೆ
ಕುಕನೂರು, ಜು.23 : ಕಾನೂನು ಸೇವಾ ಸಮಿತಿಯಲಬುರ್ಗಾ. ಕ. ಸಂ. ವಿ. ಪೀ. ಪ್ರೌಢ ಶಾಲೆ ಯರೇಹಂಚಿನಾಳ.ಹಾಗು ವಿವಿಧ ಇಲಾಖೆಗಳ ಆಶ್ರಯದಲ್ಲಿ ಆಯೋಜಿಸಿದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ. ಹಿರಿಯ ಸಿವಿಲ್ ನ್ಯಾಯಾಧೀಶರಾದ.  ವಿಜಯಕುಮಾರ ಕನ್ನೂರ ಇವರು ಮಕ್ಕಳು ತಮ್ಮ ಹಕ್ಕುಗಳನ್ನು ತಿಳಿದುಕೊಂಡು ಉತ್ತಮ ನಾಗರಿಕ ರಾಗಿ ಬದುಕಬೇಕು ಎಂದರು. ಕಾರ್ಯಕ್ರಮ ಕುರಿತು ಇನ್ನೂರ್ವ ನ್ಯಾಯಾಧೀಶರಾದ ಶ್ರೀಮತಿ. ಆಯಿಷಾಬಿ. ಪಿ. ಮಜೀದ್. ಇವರು ಮಾತನಾಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು. ವಕೀಲರ ಸಂಘದ ಉಪಾಧ್ಯಕ್ಸ ರಾದ. ಎಚ್. ಎಚ್. ಹಿರೇಮನಿ ವಕೀಲರು ವಹಿಸಿದ್ದರು. ಕಾರ್ಯಕ್ರಮದಲ್ಲಿ. ಸಂಘದ ಪ್ರಧಾನ ಕಾರ್ಯದರ್ಶಿ ಈರಣ್ಣ ಬ. ಕೋಳೂರ. ಸರಕಾರಿ ವಕೀಲರಾದ ಎ ಐ.ಹಾದಿಮನಿ. ಎಸ್. ಎಸ್. ಹೊಂಬಳ. ಎ. ಎಮ್. ಪಾಟೀಲ. ಪಿ ಆರ್ ಹಿರೇಮಠ್. ಎಸ್. ಸಿ ಗದಗಿನ. ಎಮ್.ಎಸ್.ಪಾಟಿಲ್. ಕೆ ಆರ್ ಬೆಟಗೇರಿ. ನಾಗರಾಜ ಹವಾಲ್ದಾರ್ ವಕೀಲರು. ಸುಭಾಸ್ ಮಾದಿನೂರ. ಮುಖ್ಯೋಪಾಧ್ಯರಾದ. ಎಸ್. ಅಂಜನಪ್ಪ ಹಾಗೂ ಸರ್ವ ಶಿಕ್ಷಕರು ವಿವಿಧ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು