ಹಕ್ಕಿಪಿಕ್ಕಿ ಜನಾಂಗಕ್ಕೆ ದಿನಸಿ ಕಿಟ್…

ಬೆಂಗಳೂರಿನ ಅಕ್ಷೋಬ್ಯಾ ಫೌಂಡೇಷನ್ ವತಿಯಿಂದ ಮಧುಗಿರಿ ತಾಲ್ಲೂಕಿನ ಐ.ಡಿ.ಹಳ್ಳಿ ಹೋಬಳಿ ಜನಕಲೋಟಿ ಗ್ರಾಮದ ಹಕ್ಕಿಪಿಕ್ಕಿ ಜನಾಂಗದವರಿಗೆ ದಿನಸಿ ಕಿಟ್ ವಿತರಿಸಲಾಯಿತು.