ಹಂಪಿ ಕನ್ನಡ ವಿವಿ ಕುಲಪತಿಗೆ ಗೌರವ ಸನ್ಮಾನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.23: ಕರ್ನಾಟಕ ಇತಿಹಾಸ ಅಕಾಡೆಮಿಯ ರಾಜ್ಯ ಕಾರ್ಯದರ್ಶಿಯೂ ಆಗಿರುವ,
ಹಂಪಿ ಕನ್ನಡ ವಿವಿಯ ನೂತನ ಕುಲಪತಿ ಡಾ. ಪರಶಿವಮೂರ್ತಿ ಅವರಿಗೆ ವಿವಿಯಲ್ಲಿ ನಿನ್ನೆ ಕರ್ನಾಟಕ ಇತಿಹಾಸ ಅಕಾಡೆಮಿಯ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು, ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ ಬಸವರಾಜ್ ಅವರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಲೇಖಕರು ಹಾಗು ಪ್ರಕಾಶಕರೂ ಆಗಿರುವ ಶಿವರಾಮ್ ಶೆಟ್ಟಿ ಇದ್ದರು