ಹಂಪಿ ಉತ್ಸವಕ್ಕೆ ಸಿದ್ಧತೆ: ರಸ್ತೆಗಳ ಸ್ವಚ್ಚತೆ ಅರಂಭ

ಹೊಸಪೇಟೆ, ನ.9: ನ.13ಕ್ಕೆ ನಡೆಸಲಾಗುತ್ತಿರುವ ಒಂದು ದಿನದ ಸರಳ ಹಂಪಿ ಉತ್ಸವಕ್ಕೆ ಸಿದ್ಧತೆ ಆರಂಭವಾಗುತ್ತಿದೆ. ಇಂದು ರಸ್ತೆಗಳನ್ನು ಸಂಚಾರಕ್ಕೆ ಸುಗಮಗೊಳಿಸಿ ಸ್ವಚ್ಚಗೊಳಿಸಲಾಯಿತು.