ಹಂಪಿಗೆ ಪಾದಯಾತ್ರೆ


(ಸಂಜೆವಾಣಿ ಪ್ರತಿನಿಧಿಯಿಂದ)
ತೆಕ್ಕಲಕೋಟೆ, ಜ.13:  ಪಟ್ಟಣದ ತೆಕ್ಕಲಕೋಟೆಯ ಜಂಡೆ ಶಂಕರ ಲಿಂಗ ಟ್ರಸ್ಟ್ ವತಿಯಿಂದ ಧನುರ್ಮಾಸದ ಅಂಗವಾಗಿ  ಪ್ರತಿ ವರ್ಷದಂತೆ ಈ ವರ್ಷವು 26ನೇ ವರ್ಷದ  ಹಂಪಿಯ ವಿರೂಪಾಕ್ಷಶ್ವೇರ ದೇವಸ್ಥಾನಕ್ಕೆ ಪಾದಯಾತ್ರೆಗೆ ತೆರೆಳಿದರು.
ಚಂದ್ರಯ್ಯಸ್ವಾಮಿ, ಅಧ್ಯಕ್ಷ ಮಲ್ಲಯ್ಯ, ಪ್ರಸಾದ್ ಶಾಬಾದಿ, ಸುಧಕರ್ ಶಾಬಾದಿ, ದೂಡ್ಡ ಮರಿಸ್ವಾಮಿ ತಾತಾ ಹಾಗೂ ಭಕ್ತಾದಿಗಳು ಇದ್ದರು.