ಸ್ವೀಟ್ ಮೆಮೊರಿ ಗೆಳೆಯರಿಂದ ಬಸವ ಜಯಂತಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಏ. 23 :- ಪಟ್ಟಣದ ಸ್ವೀಟ್ ಮೆಮೊರಿ ಗೆಳೆಯರಿಂದ ಇಂದು ಜಗಜ್ಯೋತಿ ಬಸವೇಶ್ವರರ ಜಯಂತ್ಯೋತ್ಸವ ಆಚರಿಸಲಾಯಿತು.
12ನೇ ಶತಮಾನದ ಮಹಾಕ್ರಾಂತಿಕಾರಿ ಸಮಾಜಸುಧಾರಕರಾಗಿದ್ದ ಬಸವಣ್ಣ ಕೂಡಲಸಂಗಮದಲ್ಲಿ ಅನುಭವ ಮಂಟಪದಲ್ಲಿ ಎಲ್ಲಾ ಸಮುದಾಯದ ವಚನಕಾರರನ್ನು ಒಂದೆಡೆ ಸೇರಿಸಿ ಅಂದೇ ಜಾತ್ಯತೀತ ಮನೋಭಾವ ವ್ಯಕ್ತಪಡಿಸಿದವರು ಅವರ ಆದರ್ಶಗಳು ನಮಗೆಲ್ಲಾ ಮಾರ್ಗದರ್ಶನವಾಗಿದೆ ಎಂದು ಕೂಡ್ಲಿಗಿ ಪಟ್ಣಶೆಟ್ರು ರವಿ ಹಾಗೂ ವಿಜಯ ಮೆಡಿಕಲ್ಸ್ ನ ಗುರುರಾಜ ಮಾತನಾಡಿದರು. 
ಈ ಸಂದರ್ಭದಲ್ಲಿ ಗೆಳೆಯರಾದ ಶಿವಲಿಂಗ ಹಾಗೂ ಶಶಿಧರ ಇತರರಿದ್ದರು.