ಸ್ವಾಮೀಜಿಗಳ ಸಮಾಗಮ…

ಪ್ರಭುಚನ್ನಬಸವ ಸ್ವಾಮೀಜಿ ವಿರಚಿತ ” ಮಹಾತ್ಮರ ಚರಿತಾಮೃತ” ಕೃತಿ ಬಿಡುಗಡೆ ಸಮಾರಂಭದಲ್ಲಿ ಸ್ವಾಮಿಜಿಗಳ ಸಮಾಗಮ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ವಿ.ಸೋಮಣ್ಣ ಮತ್ತಿತರರಿದ್ದಾರೆ.