ಸ್ವಾಮಿ ವಿವೇಕಾನಂದರ ಛದ್ಮವೇಷದಲ್ಲಿ ವಿದ್ಯಾರ್ಥಿ

ಸಂಜೆವಾಣಿ ವಾರ್ಥೆ
ಸಿರುಗುಪ್ಪ ಜ 14 : ನಗರದ ವಿಶ್ವಜ್ಯೋತಿ ಮಾಂಟೆಸ್ಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ವಿವೇಕಾನಂದ ಜಯಂತಿಯ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ 2ನೇ ತರಗತಿ ವಿದ್ಯಾರ್ಥಿ ಚಿನ್ಮಯ ಸಾಗರ ಪಾಟೀಲ್ ಶ್ರೀ ಸ್ವಾಮಿ ವಿವೇಕಾನಂದರ ಛದ್ಮವೇಷಧರಿಸಿ ಗಮನ ಸೆಳೆಯಿತು.