ಸ್ವಯಂ ಪರೀಕ್ಷಾ ಕಿಟ್..

ಕೊರೊನಾ ಸೋಂಕಿನ ಸ್ವಯಂ ಪ್ರೇರಿತ ಪರೀಕ್ಷಾ ಕಿಟ್ ಕೋವಿ ಸೆಲ್ಫ್ ಕುರಿತು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ ರಸ್ತೆಯ ಪ್ರಸಾದ್ ಮೆಡಿಕಲ್ ನ ಪ್ರಸಾದ್ ಮಾಹಿತಿ ನೀಡಿದರು.