ಸ್ವತಂತ್ರ ಹೋರಾಟಗಾರ ನಿಧನ ; ತಾಲೂಕು ಆಡಳಿತದಿಂದ ಗೌರವ

ಹರಿಹರ ಜ 16 ; ನಗರದ ನಡಲುಪೇಟೆಯ ನಿವಾಸಿ ಸ್ವತಂತ್ರ ಹೋರಾಟಗಾರ ಆರ್ಯ ಈಡಿಗ  ಸಮಾಜದ ಹಿರಿಯ ಮುಖಂಡ  ಜಿ ಗೋವಿಂದರಾಜ್ (95)  ನಿನ್ನೆ ರಾತ್ರಿ ತಮ್ಮ ನಿವಾಸದಲ್ಲಿ ನಿಧಾನವಾಗಿದ್ದುತಾಲೂಕು ಆಡಳಿತದಿಂದ   ತಹಶೀಲ್ದಾರ್ ಪರವಾಗಿ  ಕಸಬಾ ರಾಜಸ್ವ ನಿರಕ್ಷಕರು  ಎಂ  ಮಂಜುನಾಥ್ .ಸ್ವತಂತ್ರ ಹೋರಾಟಗಾರರಿಗೆ ಗೌರವ ಸಮರ್ಪಿಸಿ ಕುಟುಂಬದವರಿಗೆ ಸಾಂತ್ವಾನ  ಹೇಳಿದರು.ತಾಲೂಕು ಕಚೇರಿಯ ಸಿಬ್ಬಂದಿಗಳು  ಕುಟುಂಬದವರು ಉಪಸ್ಥಿತರಿದ್ದರು