ಸ್ವಚ್ಛತಾ ಆಂದೋಲನ…

ತುಮಕೂರಿನ ವಿವಿಧೆಡೆ ಕರ್ನಾಟಕ ಮುಸ್ಲಿಂ ಜಮಾತ್, ಎಸ್‌ಎಸ್‌ಎಫ್ ಹಾಗೂ ಸಹಾಯ್ ಸಂಸ್ಥೆ ವತಿಯಿಂದ ಸ್ಯಾನಿಟೈಸರ್ ಸಿಂಪಡಿಸುವ ಮೂಲಕ ಸ್ವಚ್ಛತಾ ಆಂದೋಲನ ನಡೆಸಲಾಗುತ್ತಿದೆ.