`ಸ್ವಚ್ಚ ಸಂಡೆ” ಅಭಿಯಾನ


ಧಾರವಾಡ, ಮಾ 14: ಬಿಜೆಪಿ ಯುವ ಮೋರ್ಚಾ ಧಾರವಾಡ ನಗರ ಘಟಕ-71ರ ವತಿಯಿಂದ ಶಾಸಕ ಅಮೃತ ದೇಸಾಯಿ ಗೆಳೆಯರ ಬಳಗದ ಸಹಯೋಗದಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ಧಾರವಾಡದ ವಾರ್ಡ್ ನಂಬರ್ 8ರ ವಿದ್ಯಾರಣ್ಯ ಶಾಲೆಯ ಆವರಣ ಹಾಗೂ ಮ್ಯೆದಾನವನ್ನು ಸ್ವಚ್ಚಗೂಳಿಸಿ “ಸ್ವಚ್ಚ ಸಂಡೇ” ಅಭಿಯಾನವನ್ನು ಯಶಸ್ವಿಯಾಗಿ ಮಾಡಲಾಯಿತು.
ಬಿಜೆಪಿ ಯುವಮೋರ್ಚಾ ಮಂಡಳ ಅಧ್ಯಕ್ಷರಾದ ಶಕ್ತಿ ಹಿರೇಮಠ ಅವರ ನೇತೃತ್ವದಲ್ಲಿ ಅಭಿಯಾನ ಜರುಗಿತು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಕಿರಣ ಉಪ್ಪಾರ್, ಮಂಡಳ ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ಕೋಟ್ಯಾನ್, ಹರೀಶ್ ಬಿಜಾಪುರ, ಜಿಲ್ಲಾ ಕಾರ್ಯದರ್ಶಿಗಳಾದ ಸಿದ್ದು ಕಲ್ಯಾಣ ಶೆಟ್ಟಿ, ಮಂಡಳ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿನಾಯಕ ಗೊಂಧಳಿ, ಮುತ್ತು ಬನ್ನೂರು, ಸ್ವಚ್ಚ ಭಾರತ ಸಂಚಾಲಕರಾದ ವಿನೋದ್, ಸಹ ಸಂಚಾಲಕ ಪ್ರಕಾಶ್ ಇಂಗಳೆ, ಪಕ್ಷದ ಪ್ರಮುಖರಾದ ನಿಂಗಪ್ಪ ಸಪೂರಿ, ಚೇತನ್ ರಾಯಚೂರ, ಮಹೇಶ ತಪೆಲಾ, ಗುರು ತಳವಾರ, ಶಂಕರ ಪಟ್ಟಣಶೆಟ್ಟಿ, ಉದಯ್ ಏಂಡಿಗೆರಿ, ಚಂದ್ರಮೌಳೇಶ್ವರ ಗುಮಗೊಳ್, ಯುವಮೋರ್ಚಾ ಪದಾಧಿಕಾರಿಗಳಾದ ಶ್ರೀ ಕಾರ್ತಿಕ ಪೂಜಾರ, ರಾಘವೇಂದ್ರ ತುಪ್ಪದ, ಸುರಂಜನ ಗುಂಡೆ, ರಾಜೇಶ ನಾಯ್ಕ, ಸಚಿನ ಚವಾಣ್, ಸಾಗರ್ ಜೋಶಿ, ರವಿ ಮಾಳಗಾರ್, ರೋಹಿತ್ ಜಾಧವ, ಮಾಂತೇಶ ಹೆಬಸುರ್, ಚಿದಾನಂದ್ ಒಂಟಿ, ಪೃಥ್ವಿ, ಕಾರ್ತಿಕ ಹೆಂಬಲೀ, ವಿನಾಯಕ ಭೊಳೆ, ತನುಷ ಹೇಬ್ಬಳ್ಳಿ ಚಿದಾನಂದ ವಂಟಿ, ಮಾಂತೆಶ ಹೇಬಸುರ ಹಾಗೂ ಎಲ್ಲ ಯುವ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.