ಸ್ಯಾನಿಟೈಸ್ ವಾಹನಗಳಿಗೆ ಚಾಲನೆ…

ಕೊರೊನಾ ಸೊಂಕು ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಗೋವಿಂದ ರಾಜ ವಿಧಾನಸಭಾ ಕ್ಷೇತ್ರದಲ್ಲಿ ಸ್ಯಾನಿಟೈಸ್ ಮಾಡುವ ೯ ವಾಹನಗಳಿಗೆ ಚಾಲನೆ ನೀಡಿದರು.