ಸ್ಯಾನಿಟೈಸ್ ಮಾಡುವ ಮೂಲಕ ಜನ್ಮದಿನ ಆಚರಣೆ …

ವೀರಶೈವ ಮಹಾಸಭಾ ನಗರ ಪ್ರದಾನ ಕಾರ್ಯದರ್ಶಿ, ಜಿಲ್ಲಾ ಬಿಜೆಪಿ ಯುವ ಮೊರ್ಚಾದ ಉಪಾಧ್ಯಕ್ಷರಾದ ಶ್ರೀ ಕಾಂತ ನೀಲಗುಂದರವರು ಸಾರ್ವಜನಿಕರ ಹಿತಕ್ಕಾಗಿ ಜಾಲಿನಗರ, ದೇವರಾಜ್ ಆರಸ್ ಬಡಾವಣೆ, ಇನ್ನಿತರೆ ಬಾಗಗಳಿಗೆ ಸ್ಯಾನಿಟೈಸ್ ಮಾಡುವ ಮೂಲಕ ವಿಷೇಶವಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡರು.